ಚಂದನ್ ಶೆಟ್ಟಿ ತಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ವ್ಯಕ್ತಿಗೆ ಹೇಳಿದ್ರು ಥ್ಯಾಂಕ್ಸ್ | Filmibeat Kannada

2018-01-12 2,688

Bigg Boss Kannada Season 5 : Bigg Boss show is almost getting over. At this time,Bigg Boss had given a task Simple Agi Ond Thanks Heli for the contestants. In this task, Contestants had to express their Gratitude towards the person who helped them in their Bad Times. So Chandan Shetty expressed his Gratitude towards the man who helped him in his bad times. Who's that person? To know Watch Video.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗಿನಿಂದಲೂ ಕರುನಾಡ ಮನೆ-ಮನಗಳಿಗೆ ಬಹಳ ಹತ್ತಿರವಾಗಿರುವ ಹೆಸರು ಚಂದನ್ ಶೆಟ್ಟಿ. ತಮ್ಮ ಹಾಡುಗಳ ಮೂಲಕ ಎಲ್ಲರ ಮನ ಗೆಲ್ಲುತ್ತಿರುವ ಚಂದನ್ ಶೆಟ್ಟಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮವನ್ನೂ ಗೆಲ್ಲುತ್ತಾರಂತೆ.! ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಚಂದನ್ ಶೆಟ್ಟಿ ಹಾಗೂ ಜಯರಾಂ ಕಾರ್ತಿಕ್ ಬರುವುದು ಪಕ್ಕಾ. ಚಂದನ್ ಶೆಟ್ಟಿ ವಿನ್ನರ್ ಆಗುವುದರಲ್ಲಿ ಡೌಟ್ ಬೇಡ ಎಂದು ಸ್ಪರ್ಧಿಗಳೇ ಕಿಚ್ಚ ಸುದೀಪ್ ಮುಂದೆ ಹೇಳಿದ್ದಾರೆ.ಇನ್ನು ಇನ್ನೇನು ಬಿಗ್ ಬಾಸ್ ಮುಗಿಯುವ ಹಂತಕ್ಕೆ ತಲುಪಿದಾಗ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನ ಕೊಟ್ಟಿದ್ರು. ಸಿಂಪಲ್ ಆಗಿ ಒಂದು ಥ್ಯಾಂಕ್ಸ್ ಹೇಳಿ ಎಂಬ ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮಗೆ ಸಹಾಯ ಮಾಡಿದ ವ್ಯಕ್ತಿಗಳು ಕುಟುಂಬದವರನ್ನ ಹೊರತುಪಡಿಸಿ ಹೊರಗಿನವರಿಗೆ ತಾವು ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರಿಗೆ ಕೃತಜ್ಞತೆ ಅರ್ಪಿಸುವ ಒಂದು ಟಾಸ್ಕ್ ಇದಾಗಿತ್ತು. ಇದರಲ್ಲಿ ಚಂದನ್ ಶೆಟ್ಟಿ ತಾವು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ವ್ಯಕ್ತಿಗೆ ಕೃತಜ್ಞತೆಯನ್ನ ಸಲ್ಲಿಸುತ್ತಾರೆ. ಆ ವ್ಯಕ್ತಿ ಯಾರು ಎಂದು ತಿಳೀಯ್ಳು ಈ ವಿಡಿಯೋ ನೋಡಿ.

Videos similaires